ಕೆನರಾ ಬ್ಯಾಂಕ್ 2025 ನೇ ಮೊದಲ ನೇಮಕಾತಿ ಪ್ರಕಟಣೆ 🚀: ಪ್ರಮುಖ ಮಾಹಿತಿ
👨💻 ನೇಮಕಾತಿ ಸಂಸ್ಥೆ: ಕೆನರಾ ಬ್ಯಾಂಕ್
👔 ಹುದ್ದೆಗಳ ಹೆಸರು: ಸ್ಪೆಷಲಿಸ್ಟ್ ಆಫೀಸರ್
💼 ಹುದ್ದೆಗಳ ವಿವರ:
- ಅಪ್ಲಿಕೇಶನ್ ಡೆವಲಪರ್: 7
- ಅಡ್ಮಿನ್: 2
- ಸೆಕ್ಯುರಿಟಿ ಅನಾಲಿಸ್ಟ್: 2
- ಡೇಟಾ ಅನಾಲಿಸ್ಟ್: 1
- ಡೇಟಾಬೇಸ್ ಅಡ್ಮಿನ್: 9
- ಡೇಟಾ ಎಂಜಿನಿಯರ್: 2
- ಡೇಟಾ ಮೈನಿಂಗ್ ಎಕ್ಸ್‌ಪರ್ಟ್: 2
- ಡೇಟಾ ಸೈನ್ಟಿಸ್ಟ್: 2
- ಎಥಿಕಲ್ ಹ್ಯಾಕರ್: 1
- ಇಟಿಎಲ್ ಸ್ಪೆಷಲಿಸ್ಟ್: 2
- ಜಿಆರ್ಸಿ ಅನಾಲಿಸ್ಟ್: 1
- ಇನ್ಫೋ ಸೆಕ್ಯುರಿಟಿ ಅನಾಲಿಸ್ಟ್: 2
- ನೆಟ್ವರ್ಕ್ ಅಡ್ಮಿನ್: 6
- ಸೆಕ್ಯುರಿಟಿ ಅನಾಲಿಸ್ಟ್: 1
- ಐಟಿ ಎಪಿಐ ಮೆಂಟಿನೆನ್ಸ್ ಆಫೀಸರ್: 3
- ಡಿಜಿಟಲ್ ಬ್ಯಾಂಕಿಂಗ್ ಸ್ಪೆಷಲಿಸ್ಟ್: 2
- ಪ್ರೈವೇಟ್ ಕ್ಲೌಡ್ ಅಡ್ಮಿನ್: 1
- ಎಸ್ಓಸಿ ಅನಾಲಿಸ್ಟ್: 2
- ಆರ್ಕಿಟೆಕ್ಟ್: 1
- ಸಿಸ್ಟಮ್ ಅಡ್ಮಿನ್: 8
ಒಟ್ಟು ಹುದ್ದೆಗಳು: 60 🎯
📍 ಉದ್ಯೋಗ ಸ್ಥಳ: ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಅಥವಾ ಕರ್ನಾಟಕದ ವಿವಿಧ ಶಾಖೆಗಳು.
💰 ವೇತನಮಾನ: ಬ್ಯಾಂಕ್ ನಿಯಮಾವಳಿಯ ಪ್ರಕಾರ ಉತ್ತಮ ವೇತನ + ಸೌಲಭ್ಯಗಳು.
🎓 ಶೈಕ್ಷಣಿಕ ಅರ್ಹತೆ:
- ಕನಿಷ್ಠ 60% ಅಂಕ ಗಳೊಂದಿಗೆ 10ನೇ ತರಗತಿ, 12ನೇ ತರಗತಿ ಮತ್ತು ಪದವಿ ಪಾಸಾಗಿರಬೇಕು.
- ಕೆಲವು ಹುದ್ದೆಗಳಿಗೆ ಬಿ.ಇ/ಬಿ.ಟೆಕ್/ಬಿಸಿಎ/ಪೋಸ್ಟ್‌ಗ್ರ್ಯಾಡ್ಯುಯೇಷನ್ ಅಗತ್ಯವಿದೆ.
🖥️ ಅರ್ಜಿ ಪ್ರಕ್ರಿಯೆ:
ಅಭ್ಯರ್ಥಿಗಳು IBPS ಆನ್‌ಲೈನ್ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
⚡ ಆಯ್ಕೆ ಪ್ರಕ್ರಿಯೆ:
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
📅 ಮುಖ್ಯ ದಿನಾಂಕಗಳು:
- ಅರ್ಜಿ ಪ್ರಾರಂಭ ದಿನಾಂಕ: ಪ್ರಾರಂಭವಾಗಿದೆ ✅
- ಕೊನೆಯ ದಿನಾಂಕ: 24.01.2025 🕒